Close

Parichaya

Our services run deep and are backed by over ten years of experience.

ದಿವ್ಯಗಂಗಾ ಪಿ

ಹೆಸರು: ದಿವ್ಯಗಂಗಾ ಪಿ ಮನೆ: ಮುಳ್ಳೇರಿಯಾ

ವೃತ್ತಿ: ಪ್ರೌಢಶಾಲಾ ಶಿಕ್ಷಕಿ

ಶಿಕ್ಷಣ: ಕನ್ನಡ ಎಂ. ಏ., ಬಿ.ಎಡ್ ನೆಟ್  

ಪ್ರಕಟಿತ ಕೃತಿಗಳು:ಬೇಲಿಯಲ್ಲಿ ಅರಳಿದ ಹೂ(ಕವನ ಸಂಕಲನ), ಕನ್ನಡ ಕಥಾಲೋಕದ ಮೈಲುಗಲ್ಲು ಗಂಗಾ ಪಾದೆಕಲ್ಲು (ಬದುಕು ಬರಹ)

ಪ್ರಶಸ್ತಿಗಳು:ಕನ್ನಡ ಸಾಹಿತ್ಯ ಪರಿಷತ್ತಿನ ಕೆ.ವಿ. ರತ್ನಮ್ಮ ದತ್ತಿ ಪ್ರಶಸ್ತಿ, ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಕಥಾಸ್ಪರ್ಧೆಯ ವಿದ್ಯಾರ್ಥಿ ವಿಭಾಗದ ಬಹುಮಾನ, ಹೊಸದಿಗಂತ ಯುಗಾದಿ ವಿಶೇಷಾಂಕದ ಕಟಾಪರ್ದೆಯ ಬಹುಮಾನ ಇತ್ಯಾದಿ.