Close

December 5, 2017

ಕೂಸು

ಹೆತ್ತಬ್ಬೆಗೆ ಬೇಡವಾದ ಜೀವ
ಅಪ್ಪಯ್ಯನಿಗೂ ಆಪ್ಯಾಯವಾಗದೆ
ಬಡವಾಯಿತು ಕೂಸು

ಅರಳುವ ಮುನ್ನವೇ ಕಿತ್ತು
ಮೊಗ್ಗನ್ನು ಖಾಲಿ ಗಿಡ ನೋಡಿ
ಸಂತಸ ಹೊಂದುವ ಮಂದಿಗೇನು
ಗೊತ್ತು ಕೂಸಿನಮನದ ನೋವು?

ನೋವಿನ ಹಾದಿಯಲಿ
ನಲಿವಿನ ಸುಳಿವರಸುತ್ತಾ
ಕಾಯುತ್ತಿದೆ ಪ್ರೀತಿಗೆ ಹಂಬಲಿಸುತ್ತಾ

Please follow and like us:

Enjoy this blog? Please spread the word :)